ಕೆದಿಲ ನಿವಾಸಿ ಸುದರ್ಶನ್ ಕುದುಂಬ್ಲಾಡಿ ನಿಧನ May 21, 2025 0 FacebookTwitterWhatsApp ಪುತ್ತೂರು: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುದರ್ಶನ್ ಆಚಾರ್ಯ ಕೆದಂಬಾಡಿ ಹೃದಯಾಘಾತದಿಂದ ಮೇ.20 ರಂದು ನಿಧನರಾದರು. ಸುದರ್ಶನ್ ಆಚಾರ್ಯ ಕೆದಿಲ ನಿವಾಸಿಯಾಗಿದ್ದು, ಕೃಷಿಕರಾಗಿದ್ದರು. ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.