ಪುತ್ತೂರು : ಬೆಳ್ಳಿಯ ಜರಿ ಹೊಂದಿರುವ ಹಳೇಯ ಅಥವಾ ಹರಿದ ಸ್ಥಿತಿಯಲ್ಲಿರುವ ಹೆಸರಾಂತ ಕಾಂಚಿಪುರಂ , ಬನಾರಸ್ ,ಧರ್ಮವರಂ ಹಾಗೂ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಸಹಿತ ರೇಷ್ಮೆ ಪಂಚೆ ಮತ್ತು ಲಂಗ ಇವುಗಳ ಖರೀದಿ ಮೇಳವು ಮೇ.21 ರಿಂದ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿತ್ತದರೂ , ಚಂಡ ಮಾರುತಗಳ ಪ್ರಭಾವದಿಂದ ಕಳೆದ ಎರಡು -ಮೂರು ದಿನಗಳಿಂದ ತಾಲೂಕನೆಲ್ಲೆಡೆ ವಿಪರೀತ ಮಳೆಯ ಕಾರಣದಿಂದ ಎಂಟು ದಿನಗಳ ಕಾಲ ನಡೆಸಲು ತೀರ್ಮಾನಿಸಿದ್ದ ಹಳೇಯ ಬೆಳ್ಳಿ ಚಜರಿ ಹೊಂದಿದ್ದ ರೇಷ್ಮೆ ಸೀರೆ ಖರೀದಿ ಮೇಳವನ್ನು ಕೆಲ ದಿನಗಳ ವರೆಗೆ ರದ್ದು ಪಡಿಸಲಾಗಿದೆಯೆಂದು ಮೇಳದ ಆಯೋಜಕರು ತಿಳಿಸಿದ್ದಾರೆ. ಮಾಹಿತಿಗಾಗಿ ಮೊ.ಸಂಖ್ಯೆ 7708977496 ಸಂಪರ್ಕಿಸುವಂತೆ ಕೋರಿದ್ದಾರೆ.
