ನಿಡ್ಪಳ್ಳಿ ಚರ್ಚ್ ಧರ್ಮಗುರುಗಳಾಗಿ ವಂ.ಫಾ.ಸಂತೋಷ್ ಮಿನೇಜಸ್ ಅಧಿಕಾರ ಸ್ವೀಕಾರ May 22, 2025 0 FacebookTwitterWhatsApp ನಿಡ್ಪಳ್ಳಿ: ಇಲ್ಲಿಯ ಹೋಲಿ ರೋಜರಿ ಮಾತೆ ಚರ್ಚ್ ನೂತನ ಧರ್ಮಗುರುಗಳಾಗಿ ವಂದನೀಯ ಫಾl ಸಂತೋಷ್ ಮಿನೇಜಸ್ ಮೇ.22 ರಂದು ಅಧಿಕಾರ ಸ್ವೀಕರಿಸಿದರು. ಇವರು ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ ನಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದು ಅಲ್ಲಿಂದ ವರ್ಗಾವಣೆಗೊಂಡು ನಿಡ್ಪಳ್ಳಿ ಚರ್ಚಿಗೆ ಆಗಮಿಸಿದ್ದಾರೆ.