ನೆಲ್ಯಾಡಿ :ಆರ್ಲ ಸೆಂಟ್ ಮೇರಿಸ್ ಚರ್ಚ್ ಆಡಳಿತ ಟ್ರಸ್ಟಿ ಗಳಾಗಿ 2024-25ನೇ ಸಾಲಿನಲ್ಲಿ ಚರ್ಚ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸಿ ಸಂತೋಷ್ ಪುದಮನ, ಬಾಬು ಮುಳ ವೇಲಿ ಪರಂಭಿಲ್, ವಿನೋದ್ ಪುಳಿಕಾಯತ್, ಬಿಜು ಮೂòಗನಾನಿ ಇವರನ್ನು ಆದಿತ್ಯವಾರದ ಸಭೆ ಯಲ್ಲಿ ಸನ್ಮಾನಿಸಲಾಯಿತು.ಧರ್ಮ ಕ್ಷೇತ್ರದ ಅಭಿವೃದ್ಧಿಗೆ ಇವರು ನೀಡಿದ ಕೊಡುಗೆಯನ್ನು ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ಶ್ಲಾಗಿಸಿದರು.