ಬುರೂಜ್ ಶಾಲೆಯಲ್ಲಿ ವಿದ್ಯಾರ್ಥಿಗಳ ಮತದಾನ – ವಿದ್ಯಾರ್ಥಿ ನಾಯಕಿಯಾಗಿ ಸನಾ ಶೆಟ್ಟಿ, ಉಪನಾಯಕಿಯಾಗಿ ಫಾತಿಮ ಸನಿಯ್ಯ ಆಯ್ಕೆ

0

ರಝಾನಗರ; ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳ ನಾಯಕತ್ವದ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ನಡೆಯಿತು.


ಒಂದರಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣೆಯಲ್ಲಿ ಶಾಲಾ ನಾಯಕಿಯಾಗಿ ಸನಾ ಶೆಟ್ಟಿ, ಉಪನಾಯಕಿಯಾಗಿ ಫಾತಿಮ ಸನಿಯ್ಯ, ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ಶಭಾ, ಉಪನಾಯಕನಾಗಿ ಮುಹಮ್ಮದ್ ಇಝಾನ್ ಇಬ್ರಾಹಿಂ, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ಶುಹೈಬ್, ಶಿಸ್ತು ಮಂತ್ರಿಯಾಗಿ ಮುಹಮ್ಮದ್ ಸಫ್ಹಾನ್, ಸ್ವಚ್ಛತೆಯ ಮಂತ್ರಿಯಾಗಿ ಮುಹಮ್ಮದ್ ಸಮದ್, ಆರೋಗ್ಯ ಮಂತ್ರಿಯಾಗಿ ಮುಹಮ್ಮದ್ ಮುಶಾಹಿದ್ ಮುಖ್ತಾರ್, ಜಲ ಮಂತ್ರಿಯಾಗಿ ಮುಹಮ್ಮದ್ ಇಶಾಮ್ ನಿಸಾರ್ ಆಯ್ಕೆಯಾಗಿರುತ್ತಾರೆ. ಚುನಾವಣಾ ಉಸ್ತುವಾರಿ ಶೇಖ್ ಜಲಾಲುದ್ದೀನ್ ವಹಿಸಿದ್ದರು.

LEAVE A REPLY

Please enter your comment!
Please enter your name here