ಪುತ್ತೂರು: ಸರ್ವೆ ಗ್ರಾಮದ ನೆಕ್ಕಿಲು ನಿವಾಸಿ ಶಿವಪ್ಪ ನಾಯ್ಕ (79.ವ ) ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ.16ರಂದು ನಿಧನರಾದರು.
ಮೃತರು ಪತ್ನಿ ಜಾನಕಿ, ಪುತ್ರ ಸುಬ್ರಹ್ಮಣ್ಯ ಶರತ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.