ಪುತ್ತೂರು: ಪುತ್ತೂರು ನಡುಹಿತ್ಲು ಮಂಜುನಾಥ ಶೆಟ್ಟಿ ಹಾಗೂ ಅಗರ್ತಬೈಲು ದೇವಕಿ ಎಂ ಶೆಟ್ಟಿ ರವರ ಪುತ್ರಿ,ಅರಂತನಡ್ಕ ದಿ ಧನಂಜಯ ರೈ ರವರ ಪತ್ನಿ, ಅಟ್ಲಾರು ನಿವಾಸಿ ಅಗರ್ತಬೈಲು ಸುಪ್ರೀಮ ರೈ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಜುಲೈ .1 ರಂದು ಹೊಂದಿದರು.
ಮೃತರು ತಂದೆ, ತಾಯಿ, ಪುತ್ರಿಯರು, ಅಳಿಯ, ಮೊಮ್ಮಗಳು, ಸಹೋದರಿ – ಸಹೋದರರು ಹಾಗೂ ಅಪಾರ ಬಂಧು-ಮಿತ್ರ ರನ್ನು ಅಗಲಿದ್ದಾರೆ.