ಗೌರವಾಧ್ಯಕ್ಷ: ಅರಿಯಡ್ಕ ಹಾಜಿ, ಅಧ್ಯಕ್ಷ: ಯೂಸುಫ್ ಗೌಸಿಯಾ, ಪ್ರ.ಕಾರ್ಯದರ್ಶಿ: ಇಕ್ಬಾಲ್ ಬಪ್ಪಳಿಗೆ, ಫೈನಾನ್ಸಿಯಲ್ ಸೆಕ್ರೇಟರಿ: ಯೂಸುಫ್ ಹಾಜಿ ಕೈಕಾರ
ಪುತ್ತೂರು: ಎಸ್.ವೈ.ಎಸ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿರುವ ‘ಸೌಹಾರ್ದ ಸಂಚಾರ’ ಕುಂದಾಪುರ-ಸುಳ್ಯ ಇದರ ಪುತ್ತೂರು ಸೆಂಟರ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಪ್ರ.ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ ಹಾಗೂ ಫೈನಾನ್ಸಿಯಲ್ ಸೆಕ್ರೇಟರಿ ಆಗಿ ಯೂಸುಫ್ ಹಾಜಿ ಕೈಕಾರ ಆಯ್ಕೆಯಾಗಿದ್ದಾರೆ.

ವೈಸ್ ಫೈನಾನ್ಸಿಯಲ್ ಸೆಕ್ರೇಟರಿ ಆಗಿ ಹಸೈನಾರ್ ಹಾಜಿ ಮಜ್ಮ, ಸಂಚಾಲಕರಾಗಿ ಅಬೂಶಝ ಕೂರ್ನಡ್ಕ ಆಯ್ಕೆಯಾಗಿದ್ದಾರೆ.
ವೈಸ್ ಚೇರ್ಮನ್‌ಗಳಾಗಿ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಅಬ್ದುಲ್ ಅಝೀಝ್ ಮಿಸ್ಬಾಹಿ, ಅಬೂಬಕರ್ ಕೂರತ್, ಆದಂ ಹಾಜಿ ಪಡೀಲ್, ಖಾಸಿಂ ಹಾಜಿ ಮಿತ್ತೂರು, ಇಸ್ಮಾಯಿಲ್ ಹಾಜಿ ಬನ್ನೂರು, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಉಮರ್ ಹಾಜಿ ಕರ್ವೇಲ್, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಇಸ್ಮಾಯಿಲ್ ಹಾಜಿ ಕೊಂಬಾಳಿ, ಉಸ್ಮಾನ್ ಹಾಜಿ ಕಬಕ ಆಯ್ಕೆಯಾದರು. ಮೀಡಿಯ ಚೀಫ್ ಆಗಿ ಯೂಸುಫ್ ಸಯೀದ್ ಆಯ್ಕೆಯಾದರು.
ಕನ್ವೀನರ್‌ಗಳಾಗಿ ಸ್ವಾಲಿಹ್ ಮುರ, ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ, ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಹೈದರ್ ಸಖಾಫಿ ಶೇರ, ಹಮೀದ್ ಕೊಯಿಲ, ಶಫೀಕ್ ಸಅದಿ ಈಶ್ವರಮಂಗಲ, ಯೂಸುಫ್ ಮೈದಾನಿಮೂಲೆ, ಕರೀಮ್ ಹಾಜಿ ಕಾವೇರಿ, ಅಬ್ದುಲ್ ಅಝೀಝ್ ಚೆನ್ನಾರ್, ಶಾಹುಲ್ ಹಮೀದ್ ಕಬಕ, ಅಬ್ದುರ್ರಝ್ಝಾಕ್ ಹಿಮಮಿ, ಶಮೀರ್ ಸಖಾಫಿ, ಶಾಕಿರ್ ಹಾಜಿ ಮಿತ್ತೂರು, ಅಬ್ದುಲ್ಲಾ ಕಾವು, ಹಸೈನಾರ್ ಕೆಮ್ಮಾಯಿ, ಅಬ್ದುರ್ರಝಾಕ್ ಬನ್ನೂರು, ಇಬ್ರಾಹಿಂ ಬಪ್ಪಳಿಗೆ, ಅಬೂಬಕರ್ ನರಿಮೊಗರು, ಜಂಶಾದ್ ಕಂಬಳಬೆಟ್ಟು, ಹಬೀಬ್ ಶೇರ, ಮುಹ್ಸಿನ್ ಕಟ್ಟತ್ತಾರ್, ಸಲಾಂ ಹನೀಫಿ, ಸಿನಾನ್ ಸಅದಿ, ಫವಾಝ್ ಕಟ್ಟತ್ತಾರ್ ಆಯ್ಕೆಯಾದರು.
ಮೀಡಿಯಾ ವಿಭಾಗಕ್ಕೆ ಹಾರಿಸ್ ಅಡ್ಕ, ಸಮೀರ್ ಬನ್ನೂರು, ಶಫೀಕ್ ಮಾಸ್ಟರ್, ಹೈದರ್ ತಿಂಗಳಾಡಿ, ಸಿರಾಜ್ ತಿಂಗಳಾಡಿ ಆಯ್ಕೆಯಾದರು.
ಸಮಿತಿ ಸದಸ್ಯರುಗಳಾಗಿ ಅಬ್ದುರ್ರಝಾಕ್ ಸಅದಿ ಕೊಡಿಪ್ಪಾಡಿ, ರಫೀಕ್ ಸಖಾಫಿ ಕೆಮ್ಮಾಯಿ (ಬಳ್ಳಾರಿ), ಇಸ್ಮಾಈಲ್ ಹಾಜಿ ಹಸನ್ ನಗರ, ತಖಿಯುದ್ದೀನ್ ಮದನಿ ಮಾಡನ್ನೂರು, ಅಬ್ದುಲ್ ಮಜೀದ್ ಅಕ್ಕರೆ, ಹಾರಿಸ್ ಕೋಣಿಮಾರ್, ಖಾದರ್ ಸಾಲ್ಮರ, ಖಾದರ್ ಸಂಟ್ಯಾರ್, ಇಬ್ರಾಹಿಂ ಸಂಪ್ಯ, ಇಬ್ರಾಹಿಂ ಕಬಕ, ರಿಯಾಝ್ ಪಾಪ್ಲಿ, ಯಾಕೂಬ್ ಕೆಮ್ಮಾಯಿ, ಫಾರೂಕ್ ಬನ್ನೂರು, ಇಝ್ಝುದ್ದೀನ್ ಮುಸ್ಲಿಯಾರ್ ಕಾವು, ಯೂಸುಫ್ ಕಾವು, ಸಾಜಿದ್ ಪಾಟ್ರಕೋಡಿ, ಶಿಹಾಬ್ ಹಸನ್ ನಗರ, ಅಝೀಝ್ ಸಂಪ್ಯ, ಅಬ್ಬಾಸ್ ಹಾರಾಡಿ, ಅಬ್ದುರ್ರಝಾಕ್ ಮುಸ್ಲಿಯಾರ್, ಅಬ್ದುಲ್ ಹಕೀಮ್ ಅಲ್ ಮದೀನಾ, ಯೂಸುಫ್ ದರ್ಬೆ, ಶರೀಫ್ ಪಿ.ಎಚ್, ಅಬ್ದುರ್ರಹೀಂ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ಆದಂ ಕಬಕ, ಖಾಸಿಂ ಪೇರಲ್ತಡ್ಕ, ಮಜೀದ್ ಪಾಟ್ರಕೋಡಿ, ರಫೀಕ್ ಬೀಟಿಗೆ, ಸಿನಾನ್ ಸಖಾಪಿ, ನೌಶಾದ್ ಹಿಮಮಿ, ರಫೀಕ್ ಕೆಮ್ಮಾಯಿ, ಜಮಾಲುದ್ದೀನ್ ಮೈದಾನಿಮೂಲೆ, ಉಮ್ಮರ್ ಪಡೀಲ್, ಕೆ.ಪಿ ಉಮರ್ ನರಿಮೊಗರು, ಸಿರಾಜ್ ಬೀಟಿಗೆ ಆಯ್ಕೆಯಾದರು.