ಎಸ್.ವೈ.ಎಸ್ ‘ಸೌಹಾರ್ದ ಸಂಚಾರ’ ಕಡಬ ಸೆಂಟರ್-ಸ್ವಾಗತ ಸಮಿತಿ ರಚನೆ

0

ಕಡಬ: ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿರುವ ‘ಸೌಹಾರ್ದ ಸಂಚಾರ’ ಕುಂದಾಪುರ-ಸುಳ್ಯ ಇದರ ಕಡಬ ಸ್ವಾಗತ ಸಮಿತಿಯನ್ನು ಕರ್ನಾಟಕ ರಾಜ್ಯಾಧ್ಯಕ್ಷರಾದ ಬಶೀರ್ ಸಅದಿ ಪೀನ್ಯ ಬೆಂಗಳೂರು ಅವರ ನೇತೃತ್ವದಲ್ಲಿ ರಚಿಸಲಾಯಿತು.


ಗೌರವಾಧ್ಯಕ್ಷರಾಗಿ ಎನ್ ಸುಲೈಮಾನ್ ಹಾಜಿ ಹಾಗೂ ಉಮ್ಮರ್ ಮುಸ್ಲಿಯಾರ್, ಸಂಚಾಲಕರಾಗಿ ಕೆ.ಎಚ್ ಹಂಝ ಕಳಾರ, ಅಧ್ಯಕ್ಷರಾಗಿ ಬಶೀರ್ ಚೆನ್ನಾರ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಕೆ ರಿಯಾ ನೆಲ್ಯಾಡಿ ಆಯ್ಕೆಯಾಗಿದ್ದಾರೆ.


ಫೈನಾಶಿಯಲ್ ಕಾರ್ಯದರ್ಶಿಯಾಗಿ ಝಿಯಾರ್ ಕೊಡಿಂಬಾಳ, ಉಪ ಕಾರ್ಯದರ್ಶಿಯಾಗಿ ಶಾಫಿ ಸಖಾಫಿ ಕೊಕ್ಕಡ, ವೈಸ್ ಚೇರ್ಮನ್‌ಗಳಾಗಿ ಉಮ್ಮರ್ ತಾಜ್, ಯೂನುಸ್ ಕಡಬ, ಎಫ್.ಎಚ್ ಮಹಮ್ಮದ್ ಮಿಸ್ಬಾಹಿ, ಟಿ.ಕೆ ಇಬ್ರಾಹಿಂ ಮದನಿ, ಉಸ್ಮಾನ್ ಜೌಹರಿ ನೆಲ್ಯಾಡಿ, ಜಬ್ಬಾರ್ ಹನೀಫಿ ನಿಂತಿಕಲ್ಲು ನೆಲ್ಯಾಡಿ, ಕೆ.ಇ ಅಬೂಬಕ್ಕರ್ ನೆಲ್ಯಾಡಿ, ಜಬ್ಬಾರ್ ಹನೀಫಿ ನಿಂತಿಕಲ್ಲು, ಹಕೀಮ್ ಮದನಿ, ರಹಿಮಾನ್ ಎಸ್.ಪಿ.ಟಿ ನೆಲ್ಯಾಡಿ, ಎಫ್.ಎಚ್ ಹಸನಬ್ಬ, ಶರೀಫ್ ಕಲ್ಲಾಜೆ ಆಯ್ಕೆಯಾದರು.
ಕನ್ವೀನರ್‌ಗಳಾಗಿ ಹಾರಿಸ್ ಕೊಡಿಂಬಾಳ, ಅಶ್ರಫ್ ಸಿ.ಎಂ ನೆಲ್ಯಾಡಿ, ರಫೀಕ್ ಮರುವಂತಿಲ, ಶುಕೂರ್ ಕಳಾರ, ನಯಾಝ್ ಕೊಡಿಂಬಾಳ ಆಯ್ಕೆಯಾದರು.


ಸಮಿತಿ ಸದಸ್ಯರಾಗಿ ಉಬೈದುಲ್ಲ ಸಖಾಫಿ ಕಲ್ಲಾಜೆ, ಅಝೀಝ್ ಲತೀಫಿ ಮರ್ದಾಳ, ಅಬ್ದುಲ್ ಖಾದರ್ ಕಳಾರ, ಅಯ್ಯೂಬ್ ನೆಲ್ಯಾಡಿ, ಅಬ್ಬು ಕಲ್ಲಾಜೆ, ಶುಕೂರ್ ಅಡ್ಡಗದ್ದೆ ಕಲ್ಲಾಜೆ, ತ್ವಾಹಿರ್ ಕಳಾರ, ಮುಹಮ್ಮದ್ ಹನೀಫ್ ಪಡುಬೆಟ್ಟು, ಸುಲೈಮಾನ್ ಸಾಹೆಬ್, ಇಬ್ರಾಹಿಂ ಸಖಾಫಿ ನೆಟ್ಟಣ, ಅಶ್ರಫ್ ಮದನಿ ಹೊಸಮಜಲು, ಶಬೀರ್ ಕಲ್ಲಾಜೆ, ರಶೀದ್ ಸಿ.ಎಂ ಮರ್ದಾಳ ಆಯ್ಕೆಯಾದರು. ಮಿಡಿಯಾ ಚೀಫ್ ಆಗಿ ಫಾರೂಕ್ ನೆಲ್ಯಾಡಿ, ಆಶಿಕ್ ಇಸ್ಮಾಯಿಲ್ ಹೊಸಮಜಲುರವರನ್ನು ಆಯ್ಕೆ ಮಾಡಲಾಯಿತು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಉಪಾಧ್ಯಕ್ಷ ಖಲೀಲ್ ಅಲ್ ಮಾಲಿಕಿ, ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here