ಬೊಳುವಾರು ಬಿಜೆಪಿಯಿಂದ ಗುರು ಪೂರ್ಣಿಮಾ ಪ್ರಯುಕ್ತ ಭಜನಾ ತರಬೇತಿ ಶಿಕ್ಷಕಿಗೆ ಗೌರವ

0

ಪುತ್ತೂರು: ಗುರು ಪೂರ್ಣಿಮಾ ಪ್ರಯುಕ್ತ ಅಂಗವಾಗಿ ಬೊಳುವಾರು ಬೂತ್ ಸಂಖ್ಯೆ 123ರ ಬಿಜೆಪಿ ಬೂತ್ ಸಮಿತಿ ವತಿಯಿಂದ ಧಾರ್ಮಿಕ ಶಿಕ್ಷಣ ಹಾಗೂ ಭಜನಾ ತರಬೇತಿಯ ಶಿಕ್ಷಕಿ ಪ್ರೇಮಲತಾ ರಾವ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರೇಮಲತಾ ರಾವ್ ಅವರ ಪತಿ ರಂಗನಾಥ ರಾವ್, ನಗರಸಭ ಸದಸ್ಯರಾದ ಕೆ ಸಂತೋಷ್ ಕುಮಾರ್, ಬಿಜೆಪಿ ಬೂತ್ ಪ್ರಮುಖ್ ಪ್ರವೀಣ್ ನಾಯಕ್, ಬೂತ್ 123ರ ಅಧ್ಯಕ್ಷ ದಯಾಕರ ಹೆಗ್ಡೆ, ಮಹಾಶಕ್ತಿ ಕೇಂದ್ರ ಪ್ರಮುಖ ದಯಾನಂದ ಕರ್ಮಲ, ಶಿವರಾಮ ಗೌಡ ಕರ್ಮಲ ಹಾಗೂ ವತ್ಸಲ ರಾಜ್ಞಿ, ಮಹಾಲಕ್ಷಿ , ರಮಾದೇವಿ, ರೂಪ, ಪದ್ಮಾವತಿ, ಸೀತಾಲಕ್ಮಿ ,ಅಹಲ್ಯ, ಲಕ್ಷ್ಮಿ, ಶೈಲಜಾ, ಸುಧಾ, ಜೋತ್ಯಿ ವೀಣಾ ಕೊಳತ್ತಾಯ, ರಮೇಶ್ ಉಪಸ್ಥಿತರಿದರು.

LEAVE A REPLY

Please enter your comment!
Please enter your name here