ಕೊಳ್ತಿಗೆ: ದುಗ್ಗಳದ ಮದುರ ಸಂಘಟನೆಯಿಂದ ವಿದ್ಯುತ್ ತಂತಿಗೆ ತಾಗುವ ಮರದ ಗೆಲ್ಲು, ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯ

0

ಪುತ್ತೂರು: ಕೊಳ್ತಿಗೆ ಗ್ರಾಮದ ದುಗ್ಗಳದ ಮದುರ ಸಂಘಟಣೆಯ ವತಿಯಿಂದ ದುಗ್ಗಳದಿಂದ ಮಾವಿನಕಟ್ಟೆ ತನಕದ ವಿದ್ಯುತ್ ತಂತಿಗೆ ತಾಗುವ ಮರದ ಗೆಲ್ಲುಗಳ ತೆರವು ಹಾಗೂ ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯ ಪ್ರತಿ ವರ್ಷದಂತೆ ಜು.27ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಭರತ್ ಪುಂಡ್ಯಾವನ,ಶ್ರೀಧರ ಪುಂಡ್ಯಾವನ (ಸದಾನಂದ ಕೆಮ್ಮತಕಾನ),ಸಚಿನ್ ದುಗ್ಗಳ, ಪ್ರಕಾಶ್ ದುಗ್ಗಳ,ರಾಘವ ಗೌಡ ದುಗ್ಗಳ, ಚಂದ್ರಶೇಖರ ಗೌಡ ದುಗ್ಗಳ,ವೆಂಕಟರಮಣ ಗೌಡ ದುಗ್ಗಳ,ಹರ್ಷೇಂದ್ರ ದುಗ್ಗಳ,ಶಿವರಾಮ ಗೌಡ ಬರಡಿಮಜಲು,ಅವಿನಾಶ್ ಬರಡಿಮಜಲು,ಅನ್ವಿತ್ ಬರಡಿಮಜಲು,ವರ್ಷಿತ್ ಮೂಜಿಕಲ್ಲು,ರಮೇಶ್ ಕರ್ತಡ್ಕ,ಪುಟ್ಟಣ್ಣ ಗೌಡ ದುಗ್ಗಳ-ದೊಡ್ಡಡ್ಕ,ಪ್ರಶಾಂತ್ ದುಗ್ಗಳ-ದೊಡ್ಡಡ್ಕ,ಕೇಶವ ಸಬ್ಬಡ್ಕ,ಕೌಶಿಕ್ ಸಬ್ಬಡ್ಕ, ಶಿವಪ್ರಸಾದ್ ಸಬ್ಬಡ್ಕ,ಯತೀಶ್ ಮೂಲೆಮಜಲು,ಬಾಲಕೃಷ್ಣ ಮೂಲೆಮಜಲು, ಸೀತಾರಾಮ ಮುಂಡಕಜೆ, ವಸಂತ ಮುಂಡಕಜೆ, ರಾಮಚಂದ್ರ ಗೌಡ ಪುಂಡ್ಯಾವನ, ಗುಡ್ಡಪ್ಪ ನಾಯ್ಕ ಪುಂಡ್ಯಾವನ, ನಾರಾಯಣ ನಾಯ್ಕ ಪುಂಡ್ಯಾವನ, ಪದ್ಮನಾಭ ಆಂತಿಕಡಲು, ವಿನೀತ್ ಆಂತಿಕಡಲು, ತಿಮ್ಮಪ್ಪ ಗೌಡ ಆಂತಿಕಡಲು, ಸತೀಶ್ ಪಾಂಬಾರು, ಸಾತ್ವಿಕ್ ಪಾಂಬಾರು, ಮನ್ವಿತ್ ಪಾಂಬಾರು, ಕೇಶವ ಪಾಂಬಾರು, ಕಾರ್ತಿಕ್ ಮೂಲೆಮಜಲು, ಕೇತನ್ ಮೂಲೆಮಜಲು, ದಿನೇಶ್ ಮೂಲೆಮಜಲು, ನಾರಾಯಣ ಗೌಡ ಮೂಲೆಮಜಲು, ಶಿವರಾಮ ಗೌಡ ಮೂಲೆಮಜಲು, ಗಿರಿಧರ ಗೌಡ ಮೂಲೆಮಜಲು, ಹರ್ಷಿತ್ ಮೂಲೆಮಜಲು, ಹರೀಶ್ ಮೂಲೆಮಜಲು, ಯತೀಶ್ ಮೂಲೆಮಜಲು, ಕಾರ್ಯದರ್ಶಿ ಯಶವಂತ ದುಗ್ಗಳ, ಅಧ್ಯಕ್ಷರಾದ ಮಂಜುನಾಥ್ ದುಗ್ಗಳ ಪಾಲ್ಗೊಂಡಿದ್ದರು. ಲೈನ್ ಮ್ಯಾನ್ ಗಳಾದ ಮಿಥುನ್ ಮತ್ತು ಕಿರಣ್ ಸಹಕರಿಸಿದರು.

ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here