ಕೊಯಿಲ ಎಂಡೋಪಾಲನಾ ಕೇಂದ್ರದಲ್ಲಿ ಹುಟ್ಟುಹಬ್ಬ ಆಚರಣೆ

0

ರಾಮಕುಂಜ; ಕಡಬ ತಾಲೂಕಿನ ಕೊಯಿಲ ಎಂಡೋಪಾಲನಾ ಕೇಂದ್ರದಲ್ಲಿ ಶಿರಾಡಿ ಗ್ರಾ.ಪಂ.ನ ಪುನರ್ವಸತಿ ಕಾರ್ಯಕರ್ತ ಸುನೀಲ್‌ರವರ ಹುಟ್ಟುಹಬ್ಬವನ್ನು ವಿಶೇಷ ಚೇತನರೊಂದಿಗೆ ಆಚರಿಸಲಾಯಿತು.



ಈ ಸಂದರ್ಭದಲ್ಲಿ ಪೆರಾಬೆ ಗ್ರಾ.ಪಂ.ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ, ಕೊಯಿಲ ಗ್ರಾ.ಪಂ.ಪುನರ್ವಸತಿ ಕಾರ್ಯಕರ್ತೆ ಅತೀಕಮ್ಮ, ಪಾಲನಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here