ಕುಂಬ್ರ ಮರ್ಕಝುಲ್ ಹುದಾಗೆ ಸಿ ಮುಹಮ್ಮದ್ ಫೈಝಿ ಭೇಟಿ

0

ಪುತ್ತೂರು: ಮರ್ಕಝುಸ್ಸಖಾಫತಿಸ್ಸುನ್ನಿಯ್ಯ ಕಾರಂದೂರು ಇದರ ಡೈರೆಕ್ಟರ್ ಜನರಲ್ ಸಿ.ಮುಹಮ್ಮದ್ ಫೈಝಿ ಅವರು ಜು.30ರಂದು ಕುಂಬ್ರ ಮರ್ಕಝ್ ಕ್ಯಾಂಪಸ್‌ಗೆ ಭೇಟಿ ನೀಡಿ ಸಂಸ್ಥೆಯ ವಿವಿಧ ಅಭಿವೃದ್ಧಿ ಕಾರ್ಯಾಚರಣೆಗಳನ್ನು ವೀಕ್ಷಿಸಿ ಮೆಚ್ಚುಗೆ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೈಯ್ಯಿದ್ ಜಮಲುಲ್ಲೆಲಿ ತಂಙಳ್, ಕುಂಬ್ರ ಮರ್ಕಝ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ ಇಂದ್ರಾಜೆ, ಶರೀಅತ್ ವಿಭಾಗದ ಪ್ರಾಂಶುಪಾಲರಾದ ಮುಹಮ್ಮದ್ ಸಅದಿ ವಳವೂರು, ಉಪ ಪ್ರಾಂಶುಪಾಲರಾದ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಸದಸ್ಯ ಆಶಿಕುದ್ದೀನ್ ಅಖ್ತರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here