ಪುತ್ತೂರು: ಮಂಗಳೂರಿನಲ್ಲಿ ಸುಮಾರು 25 ವರುಷಗಳಿಂದ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸವಣೂರಿನ ಶಿವಪ್ಪ ಗೌಡ (50ವ) ರವರು ಆ.19 ರಂದು ನಸುಕಿನ ಜಾವ ನಿಧನರಾದರು.
ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಗೃಹ ಸವಣೂರಿನಲ್ಲಿ ಬೆಳಿಗ್ಗೆ 11 ಗಂಟೆಯ ಬಳಿಕ ನೇರವೇರಿಸಲಾಗುವುದು ಕುಟುಂಬದವರು ತಿಳಿಸಿದ್ದಾರೆ.