ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪಿ.ಕೆ ಮುಹಮ್ಮದ್, ಪ್ರ.ಕಾರ್ಯದರ್ಶಿಯಾಗಿ ಹನೀಫ್ ರೆಂಜಲಾಡಿ, ಕೋಶಾಧಿಕಾರಿಯಾಗಿ ಉಮರ್ ಸುಲ್ತಾನ್
ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ (ಆರ್.ಐ.ಸಿ)ಇದರ ವತಿಯಿಂದ ‘ಜಲ್ಸೇ ರಬೀಹ್’ ಮಿಲಾದ್ ಸೌಹಾರ್ದ ಸಂಗಮ ಸೆ.21 ಮತ್ತು 22ರಂದು ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಆಯೋಜನೆಗಾಗಿ ಆರ್.ಐ.ಸಿ ಚೇರ್ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿಯವರ ಅಧ್ಯಕ್ಷತೆಯಲ್ಲಿ ಮಿಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮುಹಮ್ಮದ್ ಪಿ.ಕೆ ಕೂಡುರಸ್ತೆ. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ ಹನೀಫ್ ರೆಂಜಲಾಡಿ ಹಾಗೂ ಕೋಶಾಧಿಕಾರಿಯಾಗಿ ಉಮರ್ ಸುಲ್ತಾನ್ ರೆಂಜಲಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಇಮ್ರಾನ್ ಮಲ್ನಾಡ್ ಸೊರಕೆ, ವೈಸ್ ಕನ್ವಿನರ್ ಆಗಿ ಅಝೀಝ್ ಸೊರಕೆ ಮತ್ತು ನಾಸರ್ ರೆಂಜಲಾಡಿ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಸುಲ್ತಾನ್ ಹಾಗೂ ಅಝರ್ ಕೂಡುರಸ್ತೆ, ಬಾತಿಶ ಪರಾಡ್ ಆಯ್ಕಗೊಂಡರು. ನಿರ್ದೇಶಕರುಗಳಾಗಿ ನಾಸರ್ ಫೈಝಿ, ಆರ್.ಎಂ ಅಲಿ ಹಾಜಿ ರೆಂಜಲಾಡಿ, ಝೈನುದ್ದೀನ್ ಹಾಜಿ ಜೆ.ಎಸ್ ಆಯ್ಕೆಯಾದರು. ಪ್ರಚಾರ ಸಮಿತಿಗೆ ಯೂಸುಫ್ ರೆಂಜಲಾಡಿ, ಮುಸ್ತಫಾ ರೆಂಜಲಾಡಿ, ಅಶ್ರಫ್ ಸಾರೆಪುಣಿ ಆಯ್ಕೆಯಾದರು.
ಸದಸ್ಯರುಗಳಾಗಿ ಸಿದ್ದಿಕ್ ಸುಲ್ತಾನ್, ಆಸಿಫ್ ಜಿ.ಎ, ರಝಾಕ್ ಬಿ ಜಿ, ಅಝೀಝ್ ರೆಂಜಲಾಡಿ, ರಹೀಂ ರೆಂಜಲಾಡಿ, ಹುಸೈನ್ ಆರ್, ಯಾಕೂಬ್ ಆರ್, ಇಮ್ರಾನ್ ಆರ್, ಇಸಾಕ್ ಆರ್, ಹಾರಿಸ್ ದರ್ಬೆ, ಕಮರುದ್ದಿನ್, ರಫೀಕ್ ಆರ್, ಝಕರಿಯ ಆರ್, ಇಕ್ಬಾಲ್ ಎಚ್.ಡಿ, ರಫೀಕ್ ಸಾರೆಪುಣಿ, ಹಸೈನಾರ್ ಡಿಪಿಓ, ಬಶೀರ್ ಪರಾಡ್, ಇಸಾಕ್ ಬಿ ಜಿ, ಝೈನುಲ್ ಆಬಿದ್, ಫಾರೂಕ್ ಜಿ ಎ, ಇಸ್ಮಾಯಿಲ್ ಕಟ್ಟತಡ್ಕ, ಹನೀಫ್ ಕಲ್ಪಣೆ, ಹನೀಫ್ ಆರ್.ಐ. ಮುಹಮ್ಮದ್ ಕೆಜಿಎನ್, ಇಸಾಕ್ ಎಸ್ಪಿಟಿ, ಅಬ್ಬು ರೆಂಜಲಾಡಿ, ಹಸನ್ ರೆಂಜಲಾಡಿ, ಅಶ್ರಫ್ ಎಸ್ಪಿಟಿ ಆಯ್ಕೆಗೊಂಡರು.