ಇಂದಿನ ಕಾರ್ಯಕ್ರಮ (15-09-2025)

0

ನೆಹರುನಗರ ವಿವೇಕಾನಂದ ಕಾಲೇಜು ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮಧ್ಯಾಹ್ನ ೩ರಿಂದ ಎಬಿವಿಪಿಯಿಂದ ರಾಣಿ ಅಬ್ಬಕ್ಕ ರಥಯಾತ್ರೆಯ ಸಭಾ ಕಾರ್ಯಕ್ರಮ
ನೆಲ್ಯಾಡಿ ಜೇಸಿಐಯ ೪೨ನೇ ವರ್ಷದ ಜೇಸಿ ಸಪ್ತಾಹದ ಪ್ರಯುಕ್ತ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸಂಜೆ ೫.೩೦ರಿಂದ ಲಹರಿ ಸಂಗೀತ ಕಲಾಕೇಂದ್ರದಿಂದ ಸಂಗೀತ, ನೃತ್ಯ, ಹಾಸ್ಯ ಕಾರ್ಯಕ್ರಮ, ಜೇಸಿಐ ಕುಟುಂಬೋತ್ಸವ, ವಿವಿಧ ಸ್ಪರ್ಧೆಗಳು, ೭.೩೦ರಿಂದ ಸಮಾರೋಪ
ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ ೧೦ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಖಂಡಿಸಿ ಜಾಗೃತಿ ಸಮಾವೇಶ
ಮುಲ್ಕಿ ಬಂಟರ ಭವನದಲ್ಲಿ ಬೆಳಿಗ್ಗೆ ೧೧ರಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ
ವೈಕುಂಠ ಸಮಾರಾಧನೆ, ಶ್ರದ್ದಾಂಜಲಿ ಸಭೆ
ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಧ್ಯಾಹ್ನ ೧೨ಕ್ಕೆ ಸರಸ್ವತಿ ಪಿ. ರೈ ಕುಂಬ್ರರವರ ವೈಕುಂಠ ಸಮಾರಾಧನೆ, ಶ್ರದ್ದಾಂಜಲಿ ಸಭೆ

LEAVE A REPLY

Please enter your comment!
Please enter your name here