ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಸಂದೀಪ್ ದೇವಾಡಿಗ ಸ್ಯಾಕ್ಸೋಫೋನ್ ಕಚೇರಿ

0

ಅರಿಯಡ್ಕ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆ.30 ರಂದು ಸಂಜೆ 5 -00 ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಜರಗುವ ಸ್ಯಾಕ್ಸೋಫೋನ್ ಕಚೇರಿಯಲ್ಲಿ ಕಾರ್ಯಕ್ರಮವನ್ನು ನೀಡಲು ಕರುನಾಡು ಕಲ್ಪತರು ರಾಜ್ಯ ಪ್ರಶಸ್ತಿ ವಿಜೇತ ಅರಿಯಡ್ಕ ಸಂದೀಪ್ ದೇವಾಡಿಗ ಮತ್ತು ತಂಡ ಆಯ್ಕೆಯಾಗಿರುತ್ತದೆ.ಇವರು ಅರಿಯಡ್ಕ ಪದ್ಮನಾಭ ದೇವಾಡಿಗರ ಪುತ್ರ.

LEAVE A REPLY

Please enter your comment!
Please enter your name here