ರಾಷ್ಟ್ರಮಟ್ಟದ ವಿದ್ಯಾಭಾರತಿ ವಿಜ್ಞಾನ ಮೇಳ: ವಿವೇಕಾನಂದ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಜನ್ಯ ಪಿ ಸಾಧನೆ

0

ಪುತ್ತೂರು : ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ವಿದ್ಯಾಭಾರತಿ ‘ ದಕ್ಷಿಣ ಮಧ್ಯ ಕ್ಷೇತ್ರ ವಿಜ್ಞಾನ ಮೇಳ ‘ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯು ಉತ್ತಮ ಸಾಧನೆಗೈದಿರುವರು.

8ನೇ ತರಗತಿಯ ಜನ್ಯ ಪಿ. ( ಪ್ರಭಾಕರ . ಜಿ ಮತ್ತು ರೇಖಾ ಕೆ. ಜೆ ದಂಪತಿ ಪುತ್ರಿ) ಇವರು ರಾಷ್ಟ್ರಮಟ್ಟದ ‘ ವಿದ್ಯಾಭಾರತಿ ವಿಜ್ಞಾನ ಮೇಳ ‘ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here