ಪುತ್ತೂರು: ಕುಂಬ್ರ ಸಮೀಪದ ಅರಿಯಡ್ಕ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಅರಿಯಡ್ಕ AR ಅಡಿಕೆ ಗಾರ್ಬಲ್ ಸಮೀಪದ ದರ್ಖಾಸ್ ನಿವಾಸಿ, ಅಬ್ಬಾಸ್ ದರ್ಖಾಸ್(50.ವ) ರವರು ಅ.11ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು, ಹಾಗೂ ತಮ್ಮ ಆಟೋರಿಕ್ಷಾ ಚಾಲಕ ಹಾರೀಸ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.