ಮುಂಡೂರು: ಸಿಡಿಲು ಬಡಿದು ಕೃಷಿ ತೋಟಕ್ಕೆ ಹಾನಿ October 16, 2025 0 FacebookTwitterWhatsApp ಪುತ್ತೂರು: ಸಿಡಿಲು ಬಡಿದು ಕೃಷಿ ತೋಟಕ್ಕೆ ಹಾನಿಯಾದ ಘಟನೆ ಮುಂಡೂರು ಗ್ರಾಮದ ಅಂಬಟದಲ್ಲಿ ನಡೆದಿದೆ. ಅಂಬಟ ನಿವಾಸಿ, ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ ಎಂಬವರಿಗೆ ಸೇರಿದ ತೋಟಕ್ಕೆ ಸಿಡಿಲು ಬಡಿದ ಪರಿಣಾಮ 10 ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿಯಾಗಿದೆ.