ಪುತ್ತೂರು: ಹಬ್ಬದ ಋತುವಿನಂತೆ ರಿಲಯನ್ಸ್ ಡಿಜಿಟಲ್ನ ಎಲೆಕ್ಟ್ರಾನಿಕ್ಸ್ ಉತ್ಸದಲ್ಲಿನ ಉಳಿತಾಯವೂ ಭರದಿಂದ ಸಾಗುತ್ತಿದೆ. ಇತ್ತೀಚಿನ ಗ್ಯಾಜೆಟ್ಗಳಿಂದ ಹಿಡಿದು ಅಗತ್ಯ ಗೃಹೋಪಯೋಗಿ ಉಪಕರಣಗಳವರೆಗೆ, ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಖರೀದಿಸಲು ಸಕಾಲವಾಗಿದೆ.
ಅನ್ವಯವಾಗುವ ಉತ್ಪನ್ನಗಳ ಮೇಲಿನ ಜಿಎಸ್ಟಿ ಕಡಿತ ಬೆಲೆಗಳ ಲಾಭ ಪಡೆದುಕೊಳ್ಳಿ ಮತ್ತು ಪ್ರಮುಖ ಬ್ಯಾಂಕ್ ಕಾರ್ಡ್ಗಳೊಂದಿಗೆ 20,000 ವರೆಗಿನ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದು. ಮೈಜಿಯೋ ಮತ್ತು ಜಿಯೋ ಮಾರ್ಟ್ ಡಿಜಿಟಲ್ ಸ್ಟೋರ್ಗಳಾದ್ಯಂತ ಮತ್ತು www.reliancedigital.in ಆನ್ಲೈನ್ನಲ್ಲಿ ಲಭ್ಯವಿದೆ. ಇನ್ನೇಕೆ ತಡ ಅಕ್ಟೋಬರ್ 26 ರ ಒಳಗಾಗಿ ರಿಯಲನ್ಸ್ ಡಿಜಿಟಲ್ಗೆ ಭೇಟಿ ನೀಡಿ ಉಪಯುಕ್ತ ವಸ್ತುಗಳನ್ನು ಖರೀದಿಸಿ.
ಪೇಪರ್ ಫೈನಾನ್ಸ್ ಮೂಲಕ ಗ್ರಾಹಕರು 30 ಸಾವಿರ ರೂ. ವರೆಗಿನ ಕ್ಯಾಶ್ಬ್ಯಾಕ್ ಲಾಭವನ್ನು ಪಡೆಯಬಹುದು. ಈ ಸೀಮಿತ ಅವಧಿಯ ಹಬ್ಬದ ಡೀಲ್ಗಳನ್ನು ತಪ್ಪಿಸಿಕೊಳ್ಳಬೇಡಿ. ರಿಲಯನ್ಸ್ ಡಿಜಿಟಲ್ಸ್ನಲ್ಲಿ ಮಾತ್ರ ಲಭ್ಯವಿದೆ.
- ಬಿಗ್ ಸ್ಕ್ರೀನ್ಗಳ ಮೇಲೆ ದೊಡ್ಡ ಡೀಲ್: 2 ವರ್ಷಗಳ ವಾರಂಟಿಯೊಂದಿಗೆ 1,19,990 ರೂ.ಗೆ ಟಿಸಿಎಲ್ 85 ಇಂಚಿನ ಕ್ಯುಎಲ್ಇಡಿ ಖರೀದಿಸಿ. ಕೇವಲ 13,990 ರಿಂದ ಪ್ರಾರಂಭವಾಗುವ 5.1 ಚಾನೆಲ್ ಸೌಂಡ್ಬಾರ್ಗೆ ಅಪ್ಗ್ರೇಡ್ ಆಗಿ.
- ಕೇವಲ 79,999 ರೂ.ಗೆ ಲೆನೆವೊ ಐಡಿಯಾಪ್ಯಾಡ್ 5 ಎಐ ಲ್ಯಾಪ್ಟಾಪ್ ಖರೀದಿಸಿದರೆ 55 ಇಂಚಿನ ಟಿವಿಯನ್ನು ಉಚಿಯವಾಗಿ ಪಡೆಯಿರಿ.
- 44990 ರೂ.ನಿಂದ ಪ್ರಾರಂಭವಾಗುವ ಐಫೋನ್ 16 ನೊಂದಿಗೆ ಆಪಲ್ ಇಂಟಲಿಜೆನ್ಸ್ಗೆ ಅಪ್ಗ್ರೇಡ್ ಆಗಿ.
- ಸ್ಮಾರ್ಟ್ ಎಐ ಆಲ್ ಇನ್ ವನ್ ವಾಷರ್ ಮತ್ತು ಡ್ರೈಯರ್ ಜೊತೆಗೆ ನಿಮ್ಮ ಲಾಂಡ್ರಿ ದಿನಚರಿಯನ್ನು ಸರಳಗೊಳಿಸಿ.
- ಇದೊಂದು ಸಂಪೂರ್ಣ ಗೇಮ್ ಚೇಂಜರ್ ಆಗಿದೆ. 49990 ರೂ.ನಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ಗಳನ್ನು ಖರೀದಿಸಿ ಮತ್ತು 7500 ರೂ. ವರೆಗಿನ ಉಚಿತ ಕೊಡುಗೆಗಳನ್ನು ಪಡೆಯಿರಿ.
- ಕಿಚನ್ ನವೀಕರಣವನ್ನು ಯೋಜಿಸುತ್ತಿದ್ದೀರಾ? 1 ಉತ್ಪನ್ನದ ಮೇಲೆ 5%, 2 ಉತ್ಪನ್ನಗಳಿಗೆ 10% ಮತ್ತು 3 ಅಥವಾ ಹೆಚ್ಚಿನ ಉತ್ಪನ್ನಗಳಿಗೆ 15% ರಿಯಾಯಿತಿಯೊಂದಿಗೆ ಗೃಹೋಪಯೋಗಿ ಮತ್ತು ಕಿಚನ್ ಉಪಕರಣಗಳನ್ನು ಖರೀದಿಸಿ.
- 17990 ರೂ.ನಿಂದ ಪ್ರಾರಂಭವಾಗುವ ಬೈ 1 ಗೆಟ್ 1 ಸ್ಟಾರ್ ಇನ್ವೋರ್ಟರ್ ಸ್ಪ್ಲಿಟ್ ಎಸಿ ಖರೀದಿಸಿ.
- ಪ್ರೀಮಿಯಂ ಫ್ರೆಂಚ್ ಡೋರ್ ರೆಫ್ರಿಜರೇಟರ್ಗಳು 62,990 ರೂ.ನಿಂದ ಪ್ರಾರಂಭವಾಗುತ್ತವೆ ಮತ್ತು ಸೈಡ್ ಬೈ ಸೈಡ್ ರೆಫ್ರಿಜರೇಟರ್ಗಳು 44,990 ರೂ.ನಿಂದ ಪ್ರಾರಂಭವಾಗುತ್ತವೆ. ಪ್ರತಿ ಖರೀದಿ ಮೇಲೆ 9,000 ರೂ.ವರೆಗಿನ ಉಡುಗೊರೆಗಳನ್ನು ಪಡೆಯಿರಿ.
ರಿಲಯನ್ಸ್ ಡಿಜಿಟಲ್ ಬಗ್ಗೆ
ರಿಲಯನ್ಸ್ ಡಿಜಿಟಲ್ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರೀಟೇಲರ್ ಆಗಿದ್ದು, 800ಕ್ಕೂ ಹೆಚ್ಚು ನಗರಗಳಲ್ಲಿ 690ಕ್ಕೂ ಹೆಚ್ಚು ದೊಡ್ಡ ಸ್ವರೂಪದ ರಿಲಯನ್ಸ್ ಡಿಜಿಟಲ್ ಸ್ಟೋರ್ಗಳು ಮತ್ತು 900ಕ್ಕೂ ಹೆಚ್ಚು ಮೈ ಜಿಯೋ ಸ್ಟೋರ್ಗಳನ್ನು ಹೊಂದಿದೆ. ದೇಶದ ಮೂಲೆ ಮೂಲೆಯಲ್ಲಿರುವ ಗ್ರಾಹಕರಿಗೆ ಸೇವೆಸಲ್ಲಿಸುತ್ತಿದೆ ಮತ್ತುಇತ್ತೀಚಿನ ತಂತ್ರಜ್ಞಾನವನ್ನು ಎಲ್ಲರಿಗೂ ಸಿಗುವಂತೆ ಮಾಡಿದೆ. 300ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತುರಾಷ್ಟ್ರೀಯ ಬ್ರ್ಯಾಂಡ್ಗಳು ಮತ್ತು 5,000ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಉತ್ತಮ ಬೆಲೆಯಲ್ಲಿ, ರಿಲಯನ್ಸ್ ಡಿಜಿಟಲ್ ಗ್ರಾಹಕರು ತಮ್ಮ ಜೀವನಶೈಲಿಗೆ ಸರಿಯಾದ ತಂತ್ರಜ್ಞಾನವನ್ನುಪಡೆಯಲು ಸಹಾಯ ಮಾಡಲು ಮಾದರಿಗಳ ಅತಿದೊಡ್ಡ ಆಯ್ಕೆಯನ್ನು ನೀಡುತ್ತದೆ. ಪ್ರತಿಯೊಂದು ಸ್ಟೋರ್ನಲ್ಲಿ ತರಬೇತಿ ಪಡೆದ ಮತ್ತು ಉತ್ತಮ ಮಾಹಿತಿಯುಳ್ಳ ಸಿಬ್ಬಂದಿ, ಪ್ರತಿಯೊಂದು ಉತ್ಪನ್ನದ ಪ್ರತಿಯೊಂದು ವಿವರಗಳ ಮೂಲಕ ಗ್ರಾಹಕರಿಗೆ ಮಾರ್ಗದರ್ಶನ ನೀಡಲು ಯಾವಾಗಲೂ ಸಿದ್ಧರಿರುತ್ತಾರೆ.
ಮುಖ್ಯವಾಗಿ, ರಿಲಯನ್ಸ್ ಡಿಜಿಟಲ್ ತನ್ನ ಎಲ್ಲಾ ಉತ್ಪನ್ನಗಳಿಗೆ ರಿಲಯನ್ಸ್ ರೆಸ್ಕ್ಯೂ ಮೂಲಕ ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತದೆ. ಇದು ರೀಟೇಲರ್ ಸೇವಾ ವಿಭಾಗವಾಗಿದ್ದು, ಭಾರತದ ಏಕೈಕ ಐಎಸ್ಒ 9001 ಪ್ರಮಾಣೀಕೃತ ಎಲೆಕ್ಟ್ರಾನಿಕ್ಸ್ ಸೇವಾ ಬ್ರ್ಯಾಂಡ್ ಆಗಿದೆ. ರಿಲಯನ್ಸ್ ರೆಸ್ಕ್ಯೂ ವಾರದ ಎಲ್ಲಾ ದಿನಗಳಲ್ಲೂ ಲಭ್ಯವಿದೆ ಮತ್ತು ಸಮಗ್ರ ಪರಿಹಾರಗಳನ್ನು ಒದಗಿಸಲು ಸಂಪೂರ್ಣವಾಗಿ ಸಜ್ಜಾಗಿದೆ.
ಖರೀದಿಯ ಸುಲಭತೆಗಾಗಿ, ಗ್ರಾಹಕರು ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್ಗೆ ಭೇಟಿನೀಡಬಹುದು ಅಥವಾ www.reliancedigital.inಗೆ ಭೇಟಿ ನೀಡಿ ಆನ್ಲೈನ್ ಮೂಲಕ ಶಾಪಿಂಗ್ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.