ಪುತ್ತೂರು: ನೀರಾವರಿ ಪಂಪು ಸೆಟ್ಟುಗಳು ಹಾಗೂ ಪೈಪ್ ಗಳ ಮಾರಾಟ ಹಾಗೂ ಸೇವೆಗಳನ್ನೊಳಗೊಂಡ ಶ್ರೀನಿಧಿ ಆಟೋಮೇಷನ್ಸ್ ನ ಸಹ ಸಂಸ್ಥೆಯಾದ ಪಂಪ್ ಹೌಸ್ ಅ.24ರಂದು ಪುತ್ತೂರು ಬೈಪಾಸ್ ರಸ್ತೆಯ ಉರ್ಲಾಂಡಿ ಹರ್ಷಿತಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಬೆಳಿಗ್ಗೆ ಪುಣಚ ನಾರಾಯಣ ಬನ್ನಿಂತಾಯರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ಲಕ್ಷ್ಮೀ ಪೂಜೆ ನಡೆಯಲಿದೆ. ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಸಂಸ್ಥೆ ಶುಭಾರಂಭಗೊಳ್ಳಳಿದೆ ಎಂದು ಸಂಸ್ಥೆಯ ಮಾಲಕ ಶ್ರೀನಿಧಿ ಪಿ.ಎಸ್. ಬೈಲುಪದವು ಪುಣಚ ತಿಳಿಸಿದ್ದಾರೆ.