ಶುಭವಿವಾಹ : ಮಯೂರ್-ಸಂಧ್ಯಾ October 30, 2025 0 FacebookTwitterWhatsApp ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮ ತಾರಿಗುಡ್ಡೆ ಹೊನ್ನಪ್ಪ ಪೂಜಾರಿಯವರ ಪುತ್ರಿ ಸಂಧ್ಯಾ ಮತ್ತು ಮುಂಡಡ್ಕ ಶ್ರೀಧರ ಪೂಜಾರಿಯವರ ಪುತ್ರ ಮಯೂರ್ರವರ ವಿವಾಹ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಅ.30ರಂದು ನಡೆಯಿತು.