





ಪುತ್ತೂರು: ವಾಹನ ಅಫಘಾತದಿಂದಾಗಿ ವಿಶ್ರಾಂತಿಯಲ್ಲಿರುವ ದೇವಸ್ಯದ ಶಂಕರ್ ಅವರ ಮನೆಗೆ ಭೇಟಿ ನೀಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಟ್ರಸ್ಟ್ ಮೂಲಕ ಆರ್ಥಿಕ ನೆರವು ನೀಡಿದರು.


ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್, ಟ್ರಸ್ಟ್ ಪ್ರಮುಖರಾದ ಉಮೇಶ್ ಗೌಡ. ರವಿ ರೈ ಮಠ, ರೂಪೇಶ್ ನಾಕ್, ಪ್ರಜ್ವಲ್ ಘಾಟೆ, ನವೀನ್ ಕುಂಜೂರುಪಂಜ ಸೇರಿದಂತೆ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.







 
            
