





ಸವಣೂರು : ಸವಣೂರು ಗ್ರಾ.ಪಂ.ವತಿಯಿಂದ ಸವಣೂರು ರಾಣಿ ಅಬ್ಬಕ್ಕ ಸರ್ಕಲ್ ನಲ್ಲಿ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ, ಲೆಕ್ಕ ಸಹಾಯಕಿ ಜಯಂತಿ ಕೆ.,ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಜಾಕ್, ರಫೀಕ್ ಎಂ.ಎ,ಚೆನ್ನು ಮುಂಡೋತಡ್ಕ, ಸತೀಶ್ ಅಂಗಡಿಮೂಲೆ,ಬಾಬು ಎನ್.,ಶೀನಪ್ಪ ಶೆಟ್ಟಿ, ಇಂದಿರಾ ಬೇರಿಕೆ,ಚಂದ್ರಾವತಿ ಸುಣ್ಣಾಜೆ, ಹರಿಕಲಾ ರೈ,ವಿನೋದಾ ರೈ,ರಾಜೀವಿ ವಿ.ಶೆಟ್ಟಿ, ಯಶೋಧಾ ನೂಜಾಜೆ,ತಾರಾನಾಥ ಬೊಳಿಯಾಲ ಹಾಗೂ ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು, ರಿಕ್ಷಾ ಚಾಲಕ ಮಾಲಕರ ಸಂಘದ ಪ್ರತಿನಿಧಿಗಳು, ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್, ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ.,ಶಾರದಾ ಮಾಲೆತ್ತಾರು, ಯತೀಶ್ ಕುಮಾರ್ ಮೊದಲಾದವರಿದ್ದರು.















