ದುಬೈಯಲ್ಲಿ ’ಮಿಸಸ್ ಮಂಗಳೂರು ಡೀವಾ 2025’ ಸ್ಪರ್ಧೆ : ನೆಲ್ಯಾಡಿಯ ಮಿನುಜೋಸ್‌ರವರಿಗೆ ಕಿರೀಟ

0

ನೆಲ್ಯಾಡಿ: ಪ್ರಿಯಾ ಫ್ಯಾಷನ್ಸ್ ವತಿಯಿಂದ ಗೋಶೆನ್ ಇವೆಂಟ್ಸ್ ಮೀಡಿಯಾ ಇವರ ಸಹಯೋಗದಲ್ಲಿ ದುಬೈನಲ್ಲಿ ನಡೆದ ’ಮಿಸಸ್ ಮಂಗಳೂರು ಡೀವಾ 2025’ ಸ್ಪರ್ಧೆಯಲ್ಲಿ ನೆಲ್ಯಾಡಿಯ ಮಿನುಜೋಸ್ ಅವರು ವಿಜೇತರಾಗಿದ್ದಾರೆ.


ಮೂಲತ: ಶಿಶಿಲ ನಿವಾಸಿಯಾಗಿರುವ ಮಿನು ಜೋಸ್ ಅವರು ನೆಲ್ಯಾಡಿ ನಿವಾಸಿ ಅನೂಪ್ ಜೋಸ್‌ರವರ ಪತ್ನಿ. ಇವರು ಪತಿ ಹಾಗೂ ಮಗಳೊಂದಿಗೆ ದುಬೈಯಲ್ಲಿ ನೆಲೆಸಿದ್ದಾರೆ. ಮಿನುಜೋಸ್ ಅವರು ನೆಲ್ಯಾಡಿ ಮಾತಾ ಲ್ಯಾಬ್‌ನ ಜೋಸ್ ಕೆ.ಜೆ.ಅವರ ಸೊಸೆ.

LEAVE A REPLY

Please enter your comment!
Please enter your name here