





ಪುತ್ತೂರು: ಕೊಂಬೆಟು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢವಿಭಾಗ)ನಲ್ಲಿ ಕೇಂದ್ರ ಸರಕಾರದ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯಡಿ ನಡೆದ ತಾಲೂಕು ಮಟ್ಟದ ಘೋಷಣೆ ವಾಕ್ಯ ಬರವಣಿಗೆ ಸ್ಪರ್ಧೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ 10ನೇ ತರಗತಿಯ ಖುಷಿ ಕೆ.ಎಂ (ಕೆ. ವಿ. ಮಂಜುನಾಥ ಹಾಗೂ ಭವ್ಯ ದಂಪತಿ ಪುತ್ರಿ) ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿಯವರು ತಿಳಿಸಿರುತ್ತಾರೆ.











