





ಬಡಗನ್ನೂರು: ಕೊೖಲ ಅರಬಿಚ್ಚ ಎಂದೇ ಹೆಸರುವಾಸಿಯಾಗಿದ್ದ ಅರಬಿ ಕುಂಞಿ(74ವ) ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಮನೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಮೃತರು ಕೊೖಲದಲ್ಲಿ ಗೂಡಂಗಡಿಯೊಂದನ್ನು ಹೊಂದಿದ್ದರು.


ಮೃತರು ಮಕ್ಕಳಾದ ಪುತ್ತೂರು ತಾಲೂಕು ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಶರೀಫ್ ಕೊೖಲ, ಅಝೀಝ್, ಫೌಝಿಯಾ, ಅವ್ವ ಹಾಗೂ ಅಳಿಯಂದಿರು, ಸೊಸೆಯಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.













