





ಕಾಣಿಯೂರು: ಚಾರ್ವಾಕ ಕೊರಿಯಾನ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ವತಿಯಿಂದ ಶ್ರಮದಾನ ನಡೆಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ್ ನಾಣಿಲ, ಪ್ರವೀಣ್ ಕುಂಟ್ಯಾನ, ಮೋಹನ್ ಕೆ.ಪಿ, ವಿಶ್ವನಾಥ ಕಂಡಿಗ, ನಾಗೇಶ್ ಕಂಡಿಗ, ಹಿತೇಶ್ ಕಂಡಿಗ, ತಾರಾನಾಥ್ ಕಂಡಿಗ, ಮೋಹನಚಂದ್ರ ಕಂಡಿಗ, ಹರಿಪ್ರಸಾದ್ ಕಂಡಿಗ, ಪದ್ಮನಾಭ ಕೆಳಗಿನಕೇರಿ, ಉದಯ ನಾಣಿಲ, ಮಹೇಶ್ ಭಂಡಾರಿಬೆಟ್ಟು, ವಾಸುದೇವ ಕಂಡಿಗ, ನಂದನ್ ಕಜೆ ಮತ್ತಿತರರು ಉಪಸ್ಥಿತರಿದ್ದರು.















