ಶುಭವಿವಾಹ : ಶರತ್ ಕುಮಾರ್-ರಂಜಿತಾ December 1, 2025 0 FacebookTwitterWhatsApp ಪುತ್ತೂರು ತಾಲ್ಲೂಕು ಬನ್ನೂರು ಗ್ರಾಮದ ಅಡೆಂಚಿಲಡ್ಕ ವನಿತಾ ಮತ್ತು ತಿಮ್ಮಪ್ಪರವರ ಪುತ್ರಿ ರಂಜಿತಾ ಹಾಗೂ ಕಾಸರಗೋಡು ತಾಲ್ಲೂಕಿನ ಕುಬಣೂರು ಗ್ರಾಮದ ಸುಂದರರವರ ಪುತ್ರಶರತ್ ಕುಮಾರ್ ರವರ ವಿವಾಹವು ಕನ್ಯಾನ ಇಂಪಿರಿಯಲ್ ಪ್ಯಾಲೇಸ್ ಮಲ್ಟಿ ಪರ್ಪಸ್ ಆಡಿಟೋರಿಯಂ ಹಾಲ್‌ನಲ್ಲಿ ಡಿ.1 ರಂದು ನಡೆಯಿತು.