ವಿವಾಹ ನಿಶ್ಚಿತಾರ್ಥ : ದೀಕ್ಷಾ ವಿ.ಎಸ್- ಕೌಶಿಕ್ ಎಚ್ December 3, 2025 0 FacebookTwitterWhatsApp ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಶ್ರೀಗುರು ವಾಲ್ತಾಜೆ, ಸೇರಾಜೆ ಸಾಂತಪ್ಪ ಗೌಡರ ಪುತ್ರಿ ದೀಕ್ಷಾ ವಿ.ಎಸ್ ಹಾಗೂ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಹಟ್ಟತ್ತೋಡಿ ರಾಮಣ್ಣ ಗೌಡರ ಪುತ್ರ ಕೌಶಿಕ್‌ರವರ ವಿವಾಹ ನಿಶ್ಚಿತಾರ್ಥ ನ.29ರಂದು ವಧುವಿನ ಮನೆಯಲ್ಲಿ ನಡೆಯಿತು.