








ಪುತ್ತೂರು: ಉಪ್ಪಿನಂಗಡಿ ಮೋರ್ ಸೂಪರ್ ಮಾರ್ಕೆಟ್ ಬಳಿ, ರಾಷ್ಟ್ರೀಯ ಹೆದ್ದಾರಿ ಪಕ್ಕದ ನಾರಾಯಣ ಆರ್ಕೇಡ್ ನ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಆಯುಷ್ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಉಚಿತ ರಕ್ತದ ಸಕ್ಕರೆ ಅಂಶ ಪರೀಕ್ಷೆ, ಶೇ.20 ರಿಯಾಯಿತಿಯಲ್ಲಿ ಮೂತ್ರ ಪರೀಕ್ಷೆ, ಥೈರಾಯಿಡ್, ಲಿಪಿಡ್ ಪ್ರೊಪೈಲ್, ಮೂತ್ರಪಿಂಡ, ಯಕೃತ್ ಕಾರ್ಯದ ತಪಾಸಣಾ ಶಿಬಿರವು ಫೆ.1 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.



ಹಲವಾರು ಮಂದಿ ಫಲಾನುಭವಿಗಳು ಶಿಬಿರದಲ್ಲಿ ಹಾಜರಾಗಿ ಶಿಬಿರದ ಪ್ರಯೋಜನ ಪಡೆದುಕೊಂಡರು. ವಾರದ ಇತರ ದಿನಗಳಲ್ಲಿ ಎಲ್ಲಾ ತರಹದ ರಕ್ತ ಪರೀಕ್ಷೆಗೆ ಶೇ.10 ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗಾಗಿ 8147533800 ನಂಬರಿಗೆ ಸಂಪರ್ಕಿಸಬಹುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕ್ಲಿನಿಕ್ ಪ್ರಕಟಣೆ ತಿಳಿಸಿದೆ.













