







ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಾದ ದಂತ ಚಿಕಿತ್ಸಾಲಯ ಆಂಡ್ ಎಂಡೋಡಾಂಟಿಕ್ ಸೆಂಟರ್ ನ ಬೆಳ್ಳಿಹಬ್ಬದ ಪ್ರಯುಕ್ತ ಲೋಕವಿಕಾಸ ಪ್ರತಿಷ್ಠಾನದ ಸಹಯೋಗದೊಂದಿಗೆ ಮಾ.22 ರಂದು ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಬೆಳಿಗ್ಗೆಯಿಂದ ಅಪರಾಹ್ನದವರೆಗೆ ಪ್ರಸಾದ ದಂತ ಚಿಕಿತ್ಸಾಲಯದಲ್ಲಿ ನಡೆಯಲಿದೆ.


ಶಿಬಿರದಲ್ಲಿ ಸೂಕ್ತ ಸಲಹೆ, ಟೆಂಪರರಿ ಫಿಲ್ಲಿಂಗ್, ಎಕ್ಸ್ ರೇ, ಹಲ್ಲು ಕೀಳುವುದು, ಹಲ್ಲು ಶುಚಿಗೊಳಿಸುವುದು ಮಾಡಲಾಗುವುದು. ಆಗಮಿಸುವ ಫಲಾನುಭವಿಗಳು 9036784744 ನಂಬರಿಗೆ ಫೋನ್ ಮಾಡಿ ಮುಂಚಿತವಾಗಿ ಕಾಯ್ದಿರಿಸುವಂತೆ ಪ್ರಸಾದ ದಂತ ಚಿಕಿತ್ಸಾಲಯದ ಪ್ರಕಟಣೆ ತಿಳಿಸಿದೆ.













