ಸುಲ್ತಾನ್‌ ಡೈಮಂಡ್ಸ್ & ಗೋಲ್ಡ್‌ ಮಳಿಗೆಯಲ್ಲಿ ‘ಅಕ್ಷಯ ತೃತೀಯ’ ಬಿಗ್ ಆಫರ್

0

ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿ ಬಳಿ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್&ಗೋಲ್ಡ್ ಮಳಿಗೆಯಲ್ಲಿ ಅಕ್ಷಯ ತೃತಿಯ ಪ್ರಯುಕ್ತ ಎ.19ರಿಂದ ಎ.22ರ ತನಕ ಭಾರೀ ಆಫರ್ ಪ್ರಕಟಿಸಲಾಗಿದೆ.

೦% ಮೇಕಿಂಗ್ ಚಾರ್ಜ್ ಜೊತೆ ಇನ್ನಿತರ ಅನೇಕ ಆಫರ್‌ಗಳನ್ನು ನೀಡಲಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here