ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟ ಮುಜರಾಯಿ ಸಚಿವರನ್ನು ಸ್ವಾಗತಿಸಿದ ಕಾಂಗ್ರೆಸ್ ನಾಯಕ ಪ್ರಹ್ಲಾದ್ October 29, 2026 0 FacebookTwitterWhatsApp ಪುತ್ತೂರು: ಮುಜರಾಯಿ ಹಾಗು ಬಂದರು ಮತ್ತು ಮೀನುಗಾರಿಕೆ ಸಚಿವ ಬಸವಂತಪ್ಪ ರವರು ಹಾಸನಂಬಾ ದೇವಸ್ಥಾನಕ್ಕೆ ಭೇಟಿ ನೀಡಲು ಹಾಸನ ತೆರಳುವ ಸಂದರ್ಭ ಕಾಂಗ್ರೆಸ್ನ ಪ್ರಮುಖರಾದ ಪ್ರಹ್ಲಾದ್, ನವೀನ್ ಬನ್ನೂರು, ತೌಫಿಕ್, ಚೇತನ್ ಪಡುಬೆಟ್ಟು ಅವರನ್ನು ಸ್ವಾಗತಿಸಿದರು.