ಬೆಳಂದೂರು ತೀರ ಹದಗೆಟ್ಟ ರಸ್ತೆ – ಶ್ರಮದಾನದ ಮೂಲಕ ದುರಸ್ಥಿ

0

ಕಾಣಿಯೂರು: ಬೆಳಂದೂರು ಗ್ರಾಮದ ದರ್ಖಾಸು – ಪಟ್ಟೆ ರಸ್ತೆಯು ತೀವ್ರ ಹದಗೆಟ್ಟಿದ್ದು ಸ್ಥಳೀಯ ಯುವಕರು ಶ್ರಮದಾನದ ಮೂಲಕ ದುರಸ್ಥಿಗೊಳಿಸಿದರು. ಕಬೀರ್ ಪಟ್ಟೆ, ಸುಲೈಮಾನ್, ಹರ್ಷಿತ್, ಹಮೀದ್ ದರ್ಕಾಸು, ಅಶೋಕ, ಕಮಲ, ಶಂಸುದ್ದೀನ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here