







ಪುತ್ತೂರು: ಬಿಲ್ಲವ ಬ್ರಿಗೇಡ್ ಪುತ್ತೂರು ಇದರ ಕುರಿಯ ಘಟಕದ ಅಧ್ಯಕ್ಷರಾಗಿ ಹರೀಶ್ ಡಿಂಬ್ರಿ ಮತ್ತು ಕಾರ್ಯದರ್ಶಿಯಾಗಿ ಎಸ್. ಪುರಂದರ ಪೂಜಾರಿ ಶಿಬರಾಡಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಭವಿತ್ ಮಾಪಾಲ, ಶೇಖರ ಪೂಜಾರಿ ಕುರಿಯ, ಸುಂದರ ಸಾಲಿಯಾನ್ ಬೊಳಂತಿಮಾರ್, ಪವನ್, ಮಾಪಲ, ಅಶ್ವತ್ ಮಾಪಲ, ಸುರೇಶ್ ಕಿನ್ನಿಮಜಲು, ಶ್ರೀಕೃಷ್ಣ, ಬೊಳಂತಿಮಾರ್ ಮತ್ತು ಸತೀಶ್ ಸಾಲಿಯಾನ್ ಬೊಳಂತಿಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.












