ಅಪಘಾತದಲ್ಲಿ ಗಾಯಗೊಂಡ ಆರುಷ್ ಚಿಕಿತ್ಸೆಗೆ ಬಿ.ಎಂ.ಎಸ್ ಆಟೋ ಚಾಲಕರ ಸಂಘದಿಂದ ನೆರವು

0

ಪುತ್ತೂರು: ದರ್ಬೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಆರುಷ್ ಅವರ ಚಿಕಿತ್ಸಾ ವೆಚ್ಚಕ್ಕೆ ಬಿ.ಎಂ.ಎಸ್ ಆಟೋ ಚಾಲಕರ ಸಂಘ, ಪುರುಷರಕಟ್ಟೆ ಇದರ ವತಿಯಿಂದ 5 ಸಾವಿರ ರೂಪಾಯಿಗಳ ಧನಸಹಾಯ ನೀಡಲಾಯಿತು.

ಬಿ.ಎಂ.ಎಸ್ ಅಧ್ಯಕ್ಷ ರಾಧಾಕೃಷ್ಣ ಪೂಜಾರಿ ಪಾನಂಬು, ಕಾರ್ಯದರ್ಶಿ ಶ್ರೀಧರ ಆಚಾರ್ಯ, ಕೋಶಾಧಿಕಾರಿ ಪದ್ಮನಾಭ ಗೌಡ ಕೈಂದಾಡಿ ಮತ್ತು ಸದಸ್ಯರಾದ ವಿಜಯ ಕುಮಾರ್ ಮಾಯಾಂಗಳ, ಸತೀಶ್ ಆನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here