ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಶಾರದ ಪೂಜೆ ಮತ್ತು ಅಕ್ಷಾರಭ್ಯಾಸ ಕಾರ್ಯಕ್ರಮ 

0

ಬಡಗನ್ನೂರು: ಪಟ್ಟೆ  ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಶಾರದಾ ಪೂಜೆ ಮತ್ತು ಅಕ್ಷಾರಭ್ಯಾಸ ಕಾರ್ಯಕ್ರಮ  ಅ. 23 ರಂದು ನಡೆಯಿತು. ಪುರೋಹಿತರಾದ ಪಟ್ಲ ಮೂಲೆ ಕೃಷ್ಣಕುಮಾರ್ ಉಪಾಧ್ಯಾಯರು ಪೂಜಾ ವಿಧಿವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ  ಗೋಪಾಲ ಕೃಷ್ಣ ಭಟ್, ಉಪಾಧ್ಯಕ್ಷ ಅಮೃತ ಕೃಷ್ಣ, ನಿರ್ದೇಶಕರಾದ  ಹರಿಕೃಷ್ಣ ಭಟ್,  ವೆಂಕಟಕೃಷ್ಣ ಶರ್ಮ, ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ, ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಭಟ್ ಎನ್ ಹಾಗೂ ಊರಿನ ಗಣ್ಯರು ಶಿಕ್ಷಣಾಭಿಮಾನಿಗಳು ಅಧ್ಯಕ್ಷ ವೃಂದದವರು  ಮತ್ತು ಮಕ್ಕಳು  ಉಪಸ್ಥಿತರಿದ್ದರು.  ಶಾಲಾ ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕರಿಂದ ಭಜನಾ ಕಾರ್ಯಕ್ರಮ ನಡೆಯಿತು. 

LEAVE A REPLY

Please enter your comment!
Please enter your name here