ಶಿಬಾಜೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯ್ಯೂಟ್ಯೂಬ್ ಚಾನೆಲ್  ಉದ್ಘಾಟನೆ ಹಾಗೂ ಆಲ್ಬಂ ಸಾಂಗ್ ಬಿಡುಗಡೆ

0

ಶಿಬಾಜೆ: ಶಿಬಾಜೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯ್ಯೂಟ್ಯೂಬ್ ಚಾನೆಲ್  ಉದ್ಘಾಟನೆ ಹಾಗೂ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಶಿಬಾಜೆ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ರಾಘವೇಂದ್ರ ನಾಯಕ್ ಆಲ್ಬಂ ಸಾಂಗ್ ಬಿಡುಗಡೆಗೊಳಿಸಿದರು. ಶಿಬಾಜೆ ಗ್ರಾ.ಪಂ ಅಧ್ಯಕ್ಷರು ರತೀಶ್ ಬಿ ಗೌಡ ಯ್ಯೂಟ್ಯೂಬ್ ಚಾನೆಲ್ ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುದರ್ಶನ್ ಸಂಪ್ಯಾಡಿ ನೃತ್ಯಗಾರರು ಹಾಗೂ ಛಾಯಾಗ್ರಾಹಕರಾದ ದೇವರಾಜ್ ಹಾಗೂ ತಾರನಾಥ್ , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಾರದಾ ಪುರುಷೋತ್ತಮ, ಕೃಷ್ಣಪ್ಪ ಬೇಂಗಳ ಉಪಸ್ಥಿತರಿದ್ದರು.

ಕೇಶವ ಗೌಡ ಶಿಬಾಜೆ ನಿರೂಪಿಸಿದರು.

LEAVE A REPLY

Please enter your comment!
Please enter your name here