ಮುಕ್ವೆ(ಮದಕ) ಮೇರಿ ಡಿ’ಸೋಜ ನಿಧನ

0

ಪುತ್ತೂರು: ಮುಕ್ವೆ(ಮದಕ) ದಿ.ಸಿಲ್ವೆಸ್ತರ್ ಡಿ’ಸೋಜರವರ ಪತ್ನಿ ಮೇರಿ ಡಿ’ಸೋಜ(82ವ.)ರವರು ಅಸೌಖ್ಯದಿಂದ ಏ.29 ರಂದು ನಿಧನ ಹೊಂದಿದರು.

ಮೃತರು ಪುತ್ರರಾದ ರೋಬರ್ಟ್ ಡಿ’ಸೋಜ ಕುವೈಟ್, ಲ್ಯಾನ್ಸಿ ಡಿ’ಸೋಜ ಕುವೈಟ್, ರಿಚರ್ಡ್ ಡಿ’ಸೋಜ ಮುಕ್ವೆ(ಮದಕ), ಪುತ್ರಿಯರಾದ ಸಿಂತಿಯಾ ಡಿ’ಸೋಜ ಮರೀಲು, ಎಮಿಲ್ಡಾ ಡಿ’ಸೋಜ ಬಾಂಬೆ, ಅಳಿಯಂದಿರಾದ ವಿಕ್ಟರ್ ಮೊಂತೇರೊ, ಮೆಲ್ವಿನ್ ಮೊಂತೇರೊ, ಸೊಸೆಯಂದಿರಾದ ವಾಯಿಲೆಟ್ ಮಸ್ಕರೇನ್ಹಸ್, ರೋಸ್ ಮರಿಯ ಡಿ’ಸೋಜ, ಲವೀನಾ ಡಿ’ಸೋಜ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here