ಬೊಬ್ಬೆಕೇರಿ ಶಾಲೆಗೆ ಅಬ್ಬಡ ಉತ್ಸಾಹಿ ಗೆಳೆಯರ ಬಳಗದಿಂದ ಗ್ರೈಂಡರ್ ಕೊಡುಗೆ

0

 

ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಬ್ಬಡ ಉತ್ಸಾಹಿ ಗೆಳೆಯರ ಬಳಗದ ವತಿಯಿಂದ ಗ್ರೈಂಡರ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಶಾಲಾ ಮುಖ್ಯಶಿಕ್ಷಕ ಜನಾರ್ದನ ಹೇಮಳ, ಅಬ್ಬಡ ಉತ್ಸಾಹಿ ಗೆಳೆಯರ ಬಳಗದ ಗೌರವಾಧ್ಯಕ್ಷ ಸುಕುಮಾರ ಕಲ್ಪಡ, ಅಧ್ಯಕ್ಷ ಶಿವಪ್ರಸಾದ್ ಭಂಡಾರಿ ಅಬ್ಬಡ, ಕಾರ್ಯದರ್ಶಿ ಪುನಿತ್ ಅಬ್ಬಡ, ಸದಸ್ಯರಾದ ಅಝೀಜ್ ಅಬ್ಬಡ, ನವನ್ ಅಬ್ಬಡ, ಶೋಭಿತ್ ನಾವೂರು, ಜಲೀಲ್ ಬೈತತ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here