ಸುಳ್ಯದ ಕೆ.ವಿ.ಜಿ.ಕ್ಯಾಂಪಸ್ ಬಳಿಯಲ್ಲಿರುವ ಶ್ರೀಮತಿ ರೂಪಾ ವಿಜಯ್ ಮಯೂರಿ ಯವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ಲ್ಲಿ ಅ.24 ರಂದು ಧನ ಲಕ್ಷ್ಮಿ ಪೂಜೆ ಹಾಗೂ ಗಣಪತಿ ಹವನವು ಪುರೋಹಿತ ನಟರಾಜ್ ಶರ್ಮರವರ ನೇತೃತ್ವದಲ್ಲಿ ನಡೆಯಿತು.