ಬೇರಿಕೆ: ಬೈಕ್,ಕಾರು ಡಿಕ್ಕಿ, 1 ಸಾವು April 16, 2022 0 FacebookTwitterWhatsApp ಉಪ್ಪಿನಂಗಡಿ: ಉಪ್ಪಿನಂಗಡಿ-ಪುತ್ತೂರು ರಸ್ತೆಯ ಬೇರಿಕೆಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರೋರ್ವರು ಮ್ರತಪಟ್ಟು ಇನ್ನೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಎ. 16ರಂದು ಸಂಜೆ ನಡೆದಿದೆ.