ಎಸ್ಸೆಸ್ಸೆಲ್ಸಿ: ಸವಣೂರಿನ ಶೈಮಾ ಫಾತಿಮಾ 608 ಅಂಕದ ಸಾಧನೆ-ಪರವೂರಿನಲ್ಲಿರುವ ಪುತ್ತೂರಿನವರು

0

ಪುತ್ತೂರು: ಮೂಲತಃ ಸವಣೂರು ನಿವಾಸಿಯಾಗಿದ್ದು ಬೆಂಗಳೂರು `ದಿ ಬೆಸ್ಟ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶೈಮಾ ಫಾತಿಮ ಅವರು 608 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಇಂಗ್ಲೀಷ್(122), ಕನ್ನಡ(98), ಹಿಂದಿ(100), ಗಣಿತ(90), ವಿಜ್ಞಾನ(99) ಹಾಗೂ ಸಮಾಜ ವಿಜ್ಞಾನ(99) ಅಂಕಗಳನ್ನು ಪಡೆದುಕೊಂಡಿದ್ದಾರೆ. ಇವರು ಸವಣೂರಿನ ಮುಜೀಬ್ ಹಾಗೂ ಸೌಧಾ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here