ಎಸ್‌ಎಸ್‌ಎಲ್‌ಸಿ: ನೆಲ್ಯಾಡಿ ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.98.21 ಫಲಿತಾಂಶ

0

ನೆಲ್ಯಾಡಿ: 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.98.21 ತೇರ್ಗಡೆ ಫಲಿತಾಂಶ ಬಂದಿದೆ.

 

ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 56 ವಿದ್ಯಾರ್ಥಿಗಳ ಪೈಕಿ 55 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 98.21 ಫಲಿತಾಂಶ ಬಂದಿದೆ. 13 ವಿದ್ಯಾರ್ಥಿಗಳು ಎ+, 15 ವಿದ್ಯಾರ್ಥಿಗಳು ಎ, 13 ವಿದ್ಯಾರ್ಥಿಗಳು ಬಿ+, 10 ವಿದ್ಯಾರ್ಥಿಗಳು ಬಿ ಹಾಗೂ 5 ವಿದ್ಯಾರ್ಥಿಗಳು ಸಿ+ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಲಕ್ಷ್ಮೀಶ    616, ಶಮಿತ್ ಬಿ.ಎ. 611, ರಕ್ಷಿತಾ ಎನ್ 600, ಶ್ರುತಿ ಎಸ್.ಭಟ್ 592, ಆರ್.ಕಿರಣ್ ಭಾರದ್ವಾಜ್ 589, ಡಿ.ಮೊಹಮ್ಮದ್ ರಿಹಾನ್ 567, ಶರಣ್ ಲಿಯೋ ಪಾಯಸ್ 566, ಶ್ರದ್ಧಾ 535 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here