ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಉತ್ತಮ ಫಲಿತಾಂಶ

0

ಪುತ್ತೂರು : ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಉತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 45 ಮಂದಿ ವಿದ್ಯಾರ್ಥಿಗಳಲ್ಲಿ 26 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 16 ಮಂದಿ ಪ್ರಥಮ ಶ್ರೇಣಿ ಮತ್ತು 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ 97.77 ಶೇಕಡಾ ಫಲಿತಾಂಶ ಬಂದಿರುತ್ತದೆ.

 


ಜೀವಿತಾ ಡಿ. ಎಲ್ 610 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ, ಶ್ರಾವ್ಯ ಎ. 608 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಮತ್ತು ಹೃತೀಕ್ ಕೆ. 607 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.

ಅಭಿಷೇಕ್ ಬಿಡಿ(606), ಮೋಕ್ಷಿತಾ ಎ(605), ಅನ್ವಿತಾ ಬಿ ಸಿ(603), ಅಪೂರ್ವ (601), ಚಿಂತನಾ ಕೆ.ಡಿ (594), ಕೀರ್ತನ್‌ಎಮ್ (590), ಬಸವರಾಜ್ ಬಳಿಗಾರ್(590), ಶೀತಲ್ ರಶ್ಮಿ(589), ಹೃತೀಕಾ(587), ಭವಿಶೀತ್ ಎಮ್ ಡಿ(586) , ಶ್ರವಣ್ ಜಿ(579) ಪೂರ್ವಿಕಾ ಕೆ ಅರ್(576), ಸಚಿನ್ ಯೂ ಆರ್(573), ಪ್ರಣೀತಾ(573), ಸುನೀಲ್ ಮುರನಲ್(572),ಚಿಂತನ್ ಬಿ ಎಲ್(570), ಶಶಾಂಕ್ ಗಿಡ್ಡಪ್ಪಗೋಳ್(567), ರೇಖಾ ಕೆ.ವಿ(567),ತೃಪ್ತಿ ಬಿ ಎಸ್(564), ಪರಮೇಶ್ವರಿ ಕೆ(551), ಹೃತ್ವಿಕ್ ಕೆ ಎ (549), ಕಿರಣ್ ಬರಗಿ(538), ಪ್ರಜ್ಞಾ ಕೆ ಎಸ್(537) ಅಂಕ ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಶಾಲಾ ಪ್ರಾಂಶುಪಾಲ ಸುಬ್ರಹ್ಮಣ್ಯ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here