ಎಸೆಸ್ಸೆಲ್ಸಿ ಪರೀಕ್ಷೆ: ಫಿಲೋಮಿನಾ ಪ್ರೌಢಶಾಲೆಗೆ ಶೇ.83 ಫಲಿತಾಂಶ

0

ಪುತ್ತೂರು: 2021-22 ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯು ಶೇ.83 ಫಲಿತಾಂಶ ದಾಖಲಿಸಿದೆ. ಶಾಲೆಯು ಆಂಗ್ಲ ಮಾಧ್ಯಮದಲ್ಲಿ ಶೇ.97 ಫಲಿತಾಂಶ ದಾಖಲಿಸಿದೆ.

ಒಟ್ಟು 214 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 29 ಮಂದಿ ಡಿಸ್ಟಿಂಕ್ಷನ್ ನಲ್ಲಿ, 101 ಮಂದಿ ಪ್ರಥಮ ಶ್ರೇಣಿಯಲ್ಲಿ, 45 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ಪವನ್ ಕುಮಾರ್ ಪಿ.ರವರು 615 ಅಂಕಗಳನ್ನು, ಕನ್ನಡ ಮಾಧ್ಯಮದಲ್ಲಿ ಕೆ.ಜಿ ನಾರಾಯಣ ಭಟ್ ರವರು 596 ಅಂಕಗಳನ್ನು ಗಳಿಸಿ ಶಾಲೆಯಲ್ಲಿ ಅಗ್ರಸ್ಥಾನಿ ಎನಿಸಿಕೊಂಡಿದ್ದಾರೆ. ಉಳಿದಂತೆ ಆದಿತ್ಯ ಎ.ಎಂರವರು 605 ಅಂಕ, ರಾಕೇಶ್ ರೈರವರು 604 ಅಂಕ, ವಿ.ಅವನಿ 600 ಅಂಕ, ಭೂಮಿಕಾ ಸಂತೋಷ್ 591 ಅಂಕ, ಡೆಲಿಶಾ ಮರಿಯ ಫೆರ್ನಾಂಡೀಸ್ 585 ಅಂಕ, ನಿರೋಶ್ ರೈ ಬಿ 582 ಅಂಕ, ಪ್ರತೀಕ್ಷಾ ಆರ್.ರಾವ್ 577 ಅಂಕ, ಅಲೀನಾ ವೆಲೆಂಟೀನಾ ರೆಬೆಲ್ಲೋ 576, ವಿಂಧ್ಯಾಶ್ರೀ ರೈ 570 ಅಂಕ, ಹೃತಿಕ್ ಜೆ.ಕೆ 565 ಅಂಕ, ಸೃಜನ್ 564 ಅಂಕ, ಅನೀಶ್ ಆರ್ 562 ಅಂಕ, ಅನುಷಾ 560 ಅಂಕ, ಕಿರಣ್ 559 ಅಂಕ, ಡ್ಯಾರಲ್ ಬ್ರಿನ್ಸನ್ ಪಾಯಿಸ್ 557 ಅಂಕ, ಶ್ರೇಯಾಂಕ್ ಬಿ.ನಾಯಿಕ್ 554 ಅಂಕ, ಆಯೆಶತುಲ್ ತಬ್ಸೀರಾ 551 ಅಂಕ, ಅದ್ವಿತ್ ರೈ ಬಿ 549 ಅಂಕ, ಅಹಮದ್ ಜೌಹಾರ್ 549 ಅಂಕ, ಕರಣ್ ಎಂ 545 ಅಂಕ, ಅಶ್ವಿತ್ ಮೊಂತೇರೋ 544 ಅಂಕ, ಸೃಜನ್ 543 ಅಂಕ, ಸ್ವಸ್ತಿಕ 540 ಅಂಕ, ಪುಷ್ಪರಾಜ್ 538 ಅಂಕ, ನಿಖಿತಾ 536 ಅಂಕ, ಫಾತಿಮತ್ ನಝಾ ಫಾಹಿಮಾ 533 ಅಂಕ, ಜೀವನ್ ಬೆವನ್ ಡಿ’ಸೋಜ 531 ಅಂಕಗಳನ್ನು ಗಳಿಸಿಕೊಂಡಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here