ಉಪ್ಪಿನಂಗಡಿ ಡಾ|ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಶೇ.100 ಫಲಿತಾಂಶ

0

 

ಉಪ್ಪಿನಂಗಡಿ: ಉಪ್ಪಿನಂಗಡಿ ಡಾ|ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ವರ್ಷಾ ಶೇ.96.80, ಕಿರಣ್ ಶೇ.96.32, ಆತ್ಮೀ ಶೇ.96.00, ಹವ್ಯಾಸ್ ಶೇ.96.00, ಶರತ್ ಶೇ.95.20, ಕೌಸಲ್ಯ ಶೇ.95.04, ಪ್ರಜ್ಞಾ ಶೇ.93.12, ಹಿತಾಶ್ರೀ ಶೇ.92.96, ಬಸವರಾಜ್ ಹೆಚ್. ಶೇ.91.20, ಸಾವಿತ್ರಿ ಶೇ.90.24, ಹರ್ಷಿಣಿ ಶೇ.89.76, ಈಕ್ಷಾ ಶೇ.89.12, ಪ್ರೇಕ್ಷಾ ರೈ ಶೇ.89.12, ವರ್ಷಾ ಘೋರ್ಪಡೆ ಶೇ.88.80, ಜಾಗೃತಿ ಶೇ. 88.16, ಅರ್ಜುನ್ ಶೇ.88.00, ಎನ್.ಪಿ ಪ್ರತೀಕ್ಷಾ ಶೇ.86.24, ಸಾಗರ್ ಶೇ.86.08, ಬಸವರಾಜ್ ಬಿ. ಶೇ.85.28, ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 24 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here