ಎಸ್‌ಎಸ್‌ಎಲ್‌ಸಿ: ಉಪ್ಪಿನಂಗಡಿ ಸೈಂಟ್ ಮೇರೀಸ್ ಆ.ಮಾ ಶಾಲೆಗೆ ಶೇ. 93.2 ಫಲಿತಾಂಶ: 17 ವಿದ್ಯಾಥಿಗಳಿಗೆ ಡಿಸ್ಟಿಂಕ್ಷನ್

0


ಪುತ್ತೂರು : ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 93.2 ಫಲಿತಾಂಶ ಬಂದಿದೆ. 43 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿದ್ಯಾರ್ಥಿಗಳಾದ ಅಮಿತ್ ಕ್ಯಾಲ್ವಿನ್ ಬ್ರಾನ್ಸ್ ಮತ್ತು ಯುಕ್ತಾ ವಿ.ಜಿ 625ಕ್ಕೆ 620 (99.20%) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮರೋಹಿತ್ ಖುಷಿಬೆನ್ ರಾಜೇಂದ್ರಕುಮಾರ್ 614 (98.24%) ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ಮೋಕ್ಷ 611 (97.76%) ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here